Home
ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಯ ಕಿರುಪರಿಚಯ:
-
ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಯು 1996ರಲ್ಲಿ ಸ್ಥಾಪನೆಯಾಯಿತು.
-
ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಯು ಶಿವಮೊಗ್ಗದಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿರುತ್ತದೆ.
-
2001 ರ ಜನಗಣತಿಯ ಪ್ರಕಾರ ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ 7462 ಜನಸಂಖ್ಯೆಯನ್ನು ಹೊಂದಿರುತ್ತದೆ.
-
ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿದ್ದು 11 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
-
ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಯು ಒಟ್ಟು 5 ಕಿಲೋಮೀಟರ್ ಗಳಿರುತ್ತದೆ.
-
ನರಸಿಂಹರಾಜಪುರ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆಯ ಐದನೆಯ ಸಣ್ಣ ತಾಲ್ಲೂಕಾಗಿದೆ.
Brief Introduction of Narasimharajapura TP:
- The Town Panchayath (TP) Narasimharajapura was constituted in 1996.
- It has the distance of 55 Kms from Shimoga.
- It has a population of 7462 as per census 2001.
- The TP has 11 wards and equal number of councilors and 3 Numbers of Nominee Councilors.
- Narasimharajapura TP stretches to an area of 5 Kms.
This page is edited by Krishnaiah, SDA.

